ನಿಪಾ ವೈರಸ್ vs ಬರ್ಡ್ ಫ್ಲೂ: ಭಾರತದಲ್ಲಿ ಯಾವ ವೈರಲ್ ಸೋಂಕು ಹೆಚ್ಚು ಪ್ರಾಣಘಾತಕ? ಸಂಪೂರ್ಣ ವಿವರ ಇಲ್ಲಿದೆ
2026ರ ಆರಂಭದಲ್ಲಿ ಭಾರತ ಮತ್ತೊಮ್ಮೆ ಗಂಭೀರ ಆರೋಗ್ಯ ಸವಾಲಿನ ಎದುರು ನಿಂತಿದೆ. ಪಶ್ಚಿಮ ಬಂಗಾಳದಲ್ಲಿ ನಿಪಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಬಿಹಾರದಲ್ಲಿ ಬರ್ಡ್ ಫ್ಲೂ (ಏವಿಯನ್ ಇನ್ಫ್ಲುಯೆಂಜಾ) …