ಮಾಗಡಿ ರಸ್ತೆಯ 172 ಎಕರೆ ಭೂಮಿ ಸರ್ಕಾರದ ವಶ: ಹೈಕೋರ್ಟ್ ಅಂತಿಮ ತೀರ್ಪು, ಬೆಂಗಳೂರಿಗೆ 2304 ಕೋಟಿ ರೂ. ಅನುದಾನ ನಷ್ಟದ ಡಬಲ್ ಶಾಕ್!
ಬೆಂಗಳೂರು ನಗರಾಭಿವೃದ್ಧಿಗೆ ಮತ್ತು ಕೃಷಿ ಮಾರುಕಟ್ಟೆ ವ್ಯವಸ್ಥೆಗೆ ಸಂಬಂಧಿಸಿದಂತೆ ಬಹುಮುಖ್ಯವಾದ ತೀರ್ಪೊಂದನ್ನು ಕರ್ನಾಟಕ ಹೈಕೋರ್ಟ್ ನೀಡಿದೆ. ಮಾಗಡಿ ರಸ್ತೆಯ ಶ್ರೀಗಂಧ ಕಾವಲ್ ಗ್ರಾಮದಲ್ಲಿ ಇರುವ ಜಮ್ನಾಲಾಲ್ ಬಜಾಜ್ …