ಭಾರತ್ ಬಂದ್ ನಾಳೆ: ಬ್ಯಾಂಕ್, ಬಸ್, ಶಾಲಾ–ಕಾಲೇಜು ಇರುತ್ತಾ? ಸಾರ್ವಜನಿಕರಿಗೆ ಏನು ಸಿಗುತ್ತೆ, ಏನು ಸಿಗಲ್ಲ? ಸಂಪೂರ್ಣ ಮಾಹಿತಿ
ಭಾರತ್ ಬಂದ್ ಎಂಬ ಪದವೇ ಸಾಕು—ಜನರ ಮನಸ್ಸಿನಲ್ಲಿ ಗೊಂದಲ, ಆತಂಕ ಮತ್ತು ಪ್ರಶ್ನೆಗಳ ಮಳೆ.ನಾಳೆ, ಫೆಬ್ರವರಿ 12, 2026ರಂದು ದೇಶಾದ್ಯಂತ ಭಾರತ್ ಬಂದ್ಗೆ ಕರೆ ನೀಡಲಾಗಿದೆ. ಬ್ಯಾಂಕ್ …