ಬೆಂಗಳೂರು: 10 ವರ್ಷದ 4ನೇ ತರಗತಿ ವಿದ್ಯಾರ್ಥಿನಿ ಪರಿಣಿತಾ – ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಅತ್ಯಂತ ಕಿರಿಯ ಲೇಖಕಿ
ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳ ಗಮನ ಮೊಬೈಲ್, ಟ್ಯಾಬ್ ಮತ್ತು ಆಟಗಳತ್ತ ಸೆಳೆಯುತ್ತಿರುವ ಸಂದರ್ಭದಲ್ಲಿ, ಒಂದು ಪುಟ್ಟ ಬಾಲಕಿಯ ಕಥೆ ಎಲ್ಲ ಪೋಷಕರಿಗೂ, ಶಿಕ್ಷಕರಿಗೂ ಮತ್ತು ಸಮಾಜಕ್ಕೂ …